ತಾಜ್‍ಮಹಲ್ ಗೇಟ್ ಕೆಡವಲು ಸಂಘಪರಿವಾರ ಯತ್ನ

ಹೊಸದಿಲ್ಲಿ, ಜಗತ್ಪ್ರಸಿದ್ಧ ಆಗ್ರದ ತಾಜ್‍ಮಹಲಿನ ಗೇಟನನ್ನು ಕೆಡವಲು ಸಂಘಪರಿವಾರ ಶಕ್ತಿಗಳು ಪ್ರಯತ್ನಿಸಿದೆ. ಪಶ್ಚಿಮ ದಿಕ್ಕಿನ ಗೇಟನ್ನು ಒಡೆಯಲು ವಿಶ್ವಹಿಂದೂ ಪರಿಷತ್ ನೇತೃತ್ವದ ತಂಡ ಯತ್ನಿಸಿದೆ.

ಬಸಾಯ್ ಘಾಟ್‍ನ ಸಿದ್ದೇಶ್ವರ ಮಹದೇವ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ತಾಜ್‍ಮಹಲ್‍ನ ಪಶ್ಚಿಮ ಗೇಟಿದೆ. ಇದು ದೇವಸ್ಥಾನಕ್ಕೆ ಹೋಗುವ ದಾರಿಗೆ ಅಡ್ಡವಾಗಿದೆ ಎಂದು ಆರೋಪಿ ವಿಹಿಂಪದ 30ರಷ್ಟು ಕಾರ್ಯಕರ್ತರು ಸುತ್ತಿಗೆ ಸಬ್ಬಳದೊಂದಿಗೆ ಬಂದು ಕೆಡವಲು ಯತ್ನಿಸಿದರು.

ಆರ್ಕಿಯಾಲಜಿಕಲ್ ಸರ್ವೇ ಆಫ್ ಇಂಡಿಯ ದೂರಿನಲ್ಲಿ ವಿಹಿಂಪ ಮುಖಂಡ ರವಿ ದುಬೆ ಮೊದಲಾದವರ ವಿರುದ್ಧ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ.

Check Also

ಮಕ್ಕಳನ್ನು ಕಳಕೊಂಡ ಅಮ್ಮಂದಿರಿಂದ ನ್ಯಾಯ ಕೇಳಿ ಪ್ರತಿಭಟನೆ

ಹೊಸದಿಲ್ಲಿ, ಅ.17: ಎಬಿವಿಪಿ ಕಾರ್ಯಕರ್ತರ ಹಲ್ಲೆಯ ಬಳಿಕ ಕಾಣೆಯಾದ ಜೆಎನ್‍ಯು ವಿದ್ಯಾರ್ಥಿ ನಜೀಬ್ ಅಹ್ಮದ್‍ರಿಗೆ ನ್ಯಾಯ ಕೇಳಿ ಯುನೈಟೆಡ್ ಅಗೈನ್ಸ್‍ಟ್ …

Leave a Reply

Your email address will not be published. Required fields are marked *