ಬಿಡಿಎಸ್‍ಗೆ ಬೆಂಬಲ ಸೂಚಿಸಿದ ಸ್ಪೈನ್

ಮ್ಯಾಡ್ರಿಸ್, ಜೂ. 12: ಜಗತ್ತಿನಲ್ಲಿ ಮೂರನೆ ಅತಿ ದೊಡ್ಡ ದೇಶ ಸ್ಪೈನ್ ಇಸ್ರೇಲ್ ಬಹಿಷ್ಕಾರ ಸಂಘಟನೆ ಬಾಯ್ಕ್ ಕಾಟ್ ಡಿವೆಸ್ಟ್ ಮೆಂಟ್, ಸಾಂಕ್ಷನ್(ಬಿಡಿಎಸ್) ಮೂವ್‍ಮೆಂಟ್ ಗೆ ಬೆಂಬಲ ಸೂಚಿಸಿದೆ. ಬಿಡಿಎಸ್‍ಗೆ ಸ್ಪೈನ್‍ನ ಕೌನ್ಸಿಲ್ ಬೆಂಬಲ ಸೂಚಿಸಿದ್ದು ಮತ ಹಾಕಲು ತೀರ್ಮಾನಿಸಿದೆ.

ಇಸ್ರೇಲ್ ಎಂಬ ಕ್ರಿಮಿನಲ್ ದೇಶದ ವಿರುದ್ಧ ನಾವು ಹೆಚ್ಚು ಶಕ್ತಿ ಶಾಲಿಯಾಗಿ ಕೆಲಸ ಮಾಡಬೇಕಾಗಿದೆ ಎಂದು ಸ್ಪೈನ್‍ನ ಪೊಡಿಮಸ್ ಪಾರ್ಠಿ ನಾಯಕ ಗ್ಲೆಸಿಯಸ್ ಟುರೋನ್ ಹೇಳಿದರು.

ಗಾಝಧ ಗ್ರೇಟ್ ರಿಟನ್ರ್ಸ್ ರಾಲಿಯಲ್ಲಿ ಭಾಗವಹಿಸುತ್ತಿರುವ ನಿರಾಯುಧರಾದ ಫೆಲಸ್ತೀನಿ ಜನರನ್ನು ಇಸ್ರೇಲ್ ಗುಂಡಿಟ್ಟು ಕೊಲ್ಲುತ್ತಿದೆ. ಇದನ್ನು ವಿರೋಧಿಸಿ ಫೆಲಸ್ತೀನ್ ಬೆಂಬಲಿತ ಬಿಡಿಎಸ್ ಸಂಘಟನೆಗೆ ಸ್ಪೈನ್ ಬೆಂಬಲಿಸಲು ತೀರ್ಮಾನಿಸಿದೆ ಎಂದು ವರದಿಯಾಗಿದೆ.

ಇಸ್ರೇಲ್ ಬಹಿಷ್ಕಾರಕ್ಕೆ ಮುಂದೆ ಬರುವುದಾಗಿ ಮತ್ತು ಇಸ್ರೇಲಿನಿಂದ ಫೆಲಸ್ತೀನನ್ನು ಬಿಡುಗಡೆಗೊಳಿಸಬೇಕೆಂದು ಸ್ಪೈನ್ ಸಿಟಿ ಕೌನ್ಸಿಲ್ ಆಗ್ರಹಿಸಿದೆ.

Check Also

ಮಕ್ಕದಲ್ಲಿ ನಡೆಯಲು ಕಷ್ಟಪಡುತ್ತಿದ್ದ ಮಹಿಳೆಗೆ ತನ್ನ ಶೂ ನೀಡಿದ ಪೊಲೀಸ್- ವೀಡಿಯೊ ವೈರಲ್

ಸೌದಿ ಅರೇಬಿಯ, ಆ.14: ಮಕ್ಕದಲ್ಲಿ ಭಾರೀ ಉಷ್ಟತೆಯಿದೆ. ಆದ್ದರಿಂದ ರಸ್ತೆಯಲ್ಲಿ ನಡೆಯಲು ಆಗದೆ ಕಷ್ಟ ಅನುಭವಿಸಿದ ಮಹಿಳಾ ಹಾಜಿಯೊಬ್ಬರಿಗೆ ಸೌದಿ …

Leave a Reply

Your email address will not be published. Required fields are marked *