Breaking News
Home / ವಾರ್ತೆಗಳು / ಮಸೀದಿಗೆ ಹಾನಿ: ಮುಸ್ಲಿಮರ ಕ್ಷಮೆ ಯಾಚಿಸಿದ ಹಾಂಕಾಂಗ್ -ವೀಡಿಯೊ

ಮಸೀದಿಗೆ ಹಾನಿ: ಮುಸ್ಲಿಮರ ಕ್ಷಮೆ ಯಾಚಿಸಿದ ಹಾಂಕಾಂಗ್ -ವೀಡಿಯೊ

ಹಾಂಕಾಂಗ್, ಅ. ರವಿವಾರ ರಾತ್ರೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಯ ವೇಳೆ ನಗರದ ದೊಡ್ಡ ಮಸೀದಿಗೆ ಹಾನಿಯಾಗಿದ್ದು, ಸೋಮವಾರ ಸ್ವಾಯತ್ತ ಪ್ರದೇಶದ ಮುಖ್ಯ ಅಧಿಕಾರಿ ಕೆರಿ ಲೆಮ್ ಮತ್ತು ಪೊಲೀಸ್ ಮುಖ್ಯಸ್ಥರು ಘಟನೆಗಾಗಿ ಮುಸ್ಲಿಮರಲ್ಲಿ ಕ್ಷಮೆ ಯಾಚಿಸಿದ್ದಾರೆ.

ಅಧಿಕಾರಿಗಳ ಕ್ಷಮೆ ಯಾಚನೆಯಿಂದ ಗೊಂದಲ ಪರಿಹಾರವಾಗಿದ್ದು ಹಾಕಾಂಗಿನ ಮುಸ್ಲಿಮ್ ಸಮುದಾಯ ಶಾಂತಿ ಕಾಪಾಡಬೇಕೆಂದು ಮುಸ್ಲಿಮ್ ನಾಯಕರು ಕರೆ ನೀಡಿದ್ದಾರೆ.

ಪೊಲೀಸರ ಜಲಫಿರಂಗಿಯಿಂದ ಮಸೀದಿಯ ಗೋಡೆ ಹಾನಿಗೊಳಗಾಗಿತ್ತು. ಪ್ರಜಾಪ್ರಭುತ್ವಾದಿಗಳ ಮೆರವಣಿಗೆ ವೇಳೆ ಪೊಲೀಸ್ ಕಾರ್ಯಾಚರಣೆ ನಡೆದಿತ್ತು. ಇದೇ ವೇಳೆ ಪ್ರದರ್ಶನ ನಿರತರೊಂದಿಗೆ ದೊಡ್ಡ ರೀತಿಯಲ್ಲಿ ಘರ್ಷಣೆ ತಡರಾತ್ರೆಯವರೆಗೂ ಮುಂದುವರಿದಿತ್ತು.

Hong Kong mosque sprayed by police

Hong Kong authorities have scrambled to apologise to the muslim community after a mosque was sprayed with blue liquid during a crackdown on protesters.

Posted by Middle East Eye on Monday, 21 October 2019

About editor

Check Also

ಸರಯೂ ನದಿ ದಡದಲ್ಲಿ ಬಾಬರಿ ಮಸೀದಿಗೆ ಸ್ಥಳ?

ಹೊಸದಿಲ್ಲಿ,ನ.11: ಬಾಬರಿ ಮಸೀದಿ ಜಮೀನು ಸಂಪೂರ್ಣ ರಾಮ ಮಂದಿರಕ್ಕೆ ಬಿಟ್ಟು ಕೊಡುವ ತೀರ್ಪನ್ನು ಸುಪ್ರೀಂಕೋರ್ಟು ನೀಡಿದ್ದು ಬದಲಿಯಾಗಿ ಮಸೀದಿಗೆ ಐದು …

Leave a Reply

Your email address will not be published. Required fields are marked *