Breaking News
Home / ವಾರ್ತೆಗಳು / ಪರಸ್ಪರರನ್ನು ಅರಿಯೋಣ ಸೌಹಾರ್ದ ಸಮಾಜ ಕಟ್ಟೋಣ – ಮಸೀದಿ ಸಂದರ್ಶನ ಕಾರ್ಯಕ್ರಮ

ಪರಸ್ಪರರನ್ನು ಅರಿಯೋಣ ಸೌಹಾರ್ದ ಸಮಾಜ ಕಟ್ಟೋಣ – ಮಸೀದಿ ಸಂದರ್ಶನ ಕಾರ್ಯಕ್ರಮ

ಮೈಸೂರು: ಮೈಸೂರು ನಗರದ ಮಸ್ಜಿದ್ ಮುರಾದ್ ಶಾ ಸಿಎಫ್ಟಿಆರ್ ನಲ್ಲಿ ಇತ್ತೀಚೆಗೆ ಮಸೀದಿ ದರ್ಶನ ಕಾರ್ಯಕ್ರಮವು ನಡೆಯಿತು.

ಈ ಸಂದರ್ಭದಲ್ಲಿ ನೂರಾರು ದೇಶ ಭಾಂಧವರು ಮಸೀದಿ ಸಂದರ್ಶನ ನಡೆಸಿದರು.

ಈ ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞ, ನಮಾಝ್, ಆಝಾನ್, ಹಾಗೂ ಇನ್ನಿತರ ಪ್ರಮುಖ ವಿಷಯಗಳ ಕುರಿತು ಮಾಹಿತಿ ನೀಡಿದರು.

About editor

Check Also

ಮುತ್ತಲಾಕ್ ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸಿ ಮುಸ್ಲಿಂ ಪರ್ಸನಲ್ ಲಾ ದಿಂದ ಸುಪ್ರೀಂಕೋರ್ಟಿನಲ್ಲಿ ಅರ್ಜಿ

ಹೊಸದಿಲ್ಲಿ, ಅ. 22: ಆಲ್ ಇಂಡಿಯ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಮಹಿಳಾ (ವಿವಾಹ ಸಂರಕ್ಷಣೆ ಅಧಿನಿಯಮ) ಆಧಿನಿಯಮ 2019ರ …

Leave a Reply

Your email address will not be published. Required fields are marked *