ಅವಳಿಗಾಗಿ ಮಾಸಿಫಾ ಎನ್ನುವ ಕಿರುಚಿತ್ರ

ಅವಳಿಗಾಗಿ ಎಂಬ ಟ್ಯಾಗ್‍ಲೈನ್‍ನೊಂದಿಗೆ ಯುಟ್ಯೂಬ್‍ನಲ್ಲಿ ರಿಲೀಸ್ ಮಾಡಲಾದ ಕಿರುಚಿತ್ರ ಗಮನ ಸೆಳೆಯುತ್ತಿದೆ.

ಜಮ್ಮು ಕಾಶ್ಮೀರದಲ್ಲಿ ಕ್ರೂರವಾಗಿ ಅತ್ಯಾಚಾರ ಮಾಡಿ ಕೊಂದು ಹಾಕಲಾದ ಬಾಲಕಿಗೆ ಬೆಂಬಲ ಸೂಚಕವಾಗಿ ಈ ಚಿತ್ರವನ್ನು ಸಾಂಕೇತಿಕವಾಗಿ ಚಿತ್ರೀಕರಿಸಲಾಗಿದೆ. ಮಾಸಿಫಾ ಎಂದರೆ ನೇರ ದಾರಿ ಎಂದೂ ಅರ್ಥವಿದೆ.

ವಿಟಿ ಭಟ್ಟತ್ತಿರಪ್ಪಾಡ್, ಸಹೋದರ ಅಯ್ಯಪ್ಪ. ಎಪಿಜೆ ಕಲಾಂ, ಕಮಲಾ ಸುರಯ್ಯರ ಹೇಳಿಕೆಗಳೊಂದಿಗೆ ಕಿರು ಚಿತ್ರ ಮುಂದೆ ಸಾಗುತ್ತದೆ.

ಈ ಕಿರು ಚಿತ್ರದ ಹಿನ್ನೆಲೆ ಕಾರ್ಯಕರ್ತರು ಈ ಲೋಕದ ಯಾವುದೋ ಮೂಲೆಯಲ್ಲಿ ಕೂತು ನಮಗೆ ಪ್ರೇರಣೆಯಾದ ಮಗಳಿಗೆ ಅರ್ಪಿತ ಎನ್ನುತ್ತಿದ್ದಾರೆ.

ಒಂದು ದಿವಸದ ಶೂಟಿಂಗ್ ನಿಲ್ಲಿಸಿ ಈ ಕಿರು ಚಿತ್ರವನ್ನು ನಿರ್ಮಿಸಿ ವಿಷು ಹಬ್ಬದಂದು ಯುಟ್ಯೂಬ್‍ನಲ್ಲಿ ಬಿಡುಗಡೆಗೊಳಿಸಲಾಗಿದೆ.

ಕಣ್ಣನ್ ವಝಾಯಿಲ ಚಿತ್ರ ನಿರ್ದೇಶಿಸಿದ್ದಾರೆ.

Check Also

ಮಕ್ಕಳನ್ನು ಕಳಕೊಂಡ ಅಮ್ಮಂದಿರಿಂದ ನ್ಯಾಯ ಕೇಳಿ ಪ್ರತಿಭಟನೆ

ಹೊಸದಿಲ್ಲಿ, ಅ.17: ಎಬಿವಿಪಿ ಕಾರ್ಯಕರ್ತರ ಹಲ್ಲೆಯ ಬಳಿಕ ಕಾಣೆಯಾದ ಜೆಎನ್‍ಯು ವಿದ್ಯಾರ್ಥಿ ನಜೀಬ್ ಅಹ್ಮದ್‍ರಿಗೆ ನ್ಯಾಯ ಕೇಳಿ ಯುನೈಟೆಡ್ ಅಗೈನ್ಸ್‍ಟ್ …

Leave a Reply

Your email address will not be published. Required fields are marked *