ಸಾಮಾಜಿಕ ನ್ಯಾಯ ಮತ್ತು ಇಸ್ಲಾಮ್

hira-mediaಸಾಮಾಜಿಕ ನ್ಯಾಯದ ಮಹತ್ವವನ್ನು ಈ ಕಿರುಹೊತ್ತಗೆಯಲ್ಲಿ ವಸ್ತುನಿಷ್ಠವಾಗಿ ಪ್ರತಿಪಾದಿಸಲಾಗಿದೆ. ಜೊತೆಗೆ ವಿವಿಧ ಕಾಲ, ಜನಾಂಗ ಹಾಗೂ ಭೌಗೋಳಿಕ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಜನರಲ್ಲಿದ್ದ ಭಾವನೆಗಳನ್ನೂ ಬೇರೆ ಬೇರೆ ಧರ್ಮಗಳ ಕಲ್ಪನೆಯನ್ನೂ ತುಲನಾತ್ಮಕವಾಗಿ ಇದರಲ್ಲಿ ವಿವರಿಸಲಾಗಿದೆ. ಇಸ್ಲಾಮ್ ಧರ್ಮದಲ್ಲಿ ಸಾಮಾಜಿಕ ನ್ಯಾಯದ ಕಲ್ಪನೆಯನ್ನು ಮತ್ತು ಅದನ್ನು ಆಚರಣೆಗೆ ತಂದ ಐತಿಹಾಸಿಕ ಉದಾಹರಣೆಗಳನ್ನೂ ಇದರಲ್ಲಿ ಕೊಡಲಾಗಿದೆ.

ಲೇಖಕರು : ಮೌ| ವಹೀದುದ್ದೀನ್ ಖಾನ್

ಅನುವಾದಕರು: ಬಿ.ಎಸ್. ಶರ್ಫುದ್ದೀನ್

ಪುಟಗಳು: 32

ಬೆಲೆ: ರೂ. 13.00

Check Also

ಇಸ್ಲಾಮೀ ಜೀವನ ವ್ಯವಸ್ಥೆ1

Leave a Reply

Your email address will not be published. Required fields are marked *