ಸರ್ವಧರ್ಮ ಸಮಭಾವ

Sarvadharma-samabhava-190x300

ವಾಸ್ತವದಲ್ಲಿ ಜಗತ್ತಿನ ಎಲ್ಲ ಧರ್ಮಗಳೂ ಸಮಾನವೇ? ಯಾವ ಧರ್ಮವನ್ನು ಅನುಸರಿಸಿದರೂ ನಮ್ಮ ಸೃಷ್ಟಿಕರ್ತನನ್ನು ಅನುಸರಿಸಿದಂತಾಗುವುದೇ? ಈ ವಿಭಿನ್ನ ಮಾರ್ಗಗಳ ಪೈಕಿ ಯಾವುದನ್ನು ಅವಲಂಬಿಸಿದರೂ ದೇವ ಸಂಪ್ರೀತಿ ಮತ್ತು ಪರಲೋಕ ಮೋಕ್ಷ ಸಿಗುತ್ತದೆಯೇ? ಎಂಬಿತ್ಯಾದಿ ಪ್ರಶ್ನೆಗಳನ್ನು ವೈಚಾರಿಕವೂ ವಸ್ತುನಿಷ್ಠವಾಗಿಯೂ ಅಭ್ಯಸಿಸುವ ಒಂದು ಪ್ರಯತ್ನ ಈ ಪುಸ್ತಕದಲ್ಲಿ ಮಾಡಲಾಗಿದೆ.

ಲೇಖಕರು : ಇಬ್ರಾಹೀಮ್ ಸಈದ್
ಪುಟಗಳು: 40
ಬೆಲೆ: ರೂ. 18.00

Check Also

ಇಸ್ಲಾಮೀ ಜೀವನ ವ್ಯವಸ್ಥೆ1

One comment

  1. This book reveals some of the misconceptions about Islam and corrects a scientific manner based on derived from the Quran and Sunnah. Kannada This book reveals some of the misconceptions about Islam and corrects a scientific manner based on derived from the Quran and Sunnah.

Leave a Reply

Your email address will not be published. Required fields are marked *