ಸನ್ಮಾರ್ಗ

5ಸನ್ಮಾರ್ಗ ಎಂಬ ಈ ಕ್ರತಿಯಲ್ಲಿ ಮೌಲಾನ ಸೈಯದ್ ಯೂಸುಫ್ ರವರು ಇಸ್ಲಾಮಿನ ಮೂಲಭೂತ ವಿಶ್ವಾಸ ಮತ್ತು ಆರಾಧನಾ ಕರ್ಮಗಳಿಂದ ಹಿಡಿದು ಜೀವನದ ಹೆಚ್ಚಿನೆಲ್ಲ ರಂಗಗಳನ್ನು ಅತ್ಯಂತ ಚುಟುಕಾಗಿ, ಸರಳ ರೀತಿಯಲ್ಲಿ ಪರಿಚಯಿಸಲು ಪ್ರಯತ್ನಿಸಿದ್ದಾರೆ. ಈ ಕ್ರತಿಯ ಬಗ್ಗೆ ‘ಸಾಗರವನ್ನು ಹೂಜಿಯಲ್ಲಿ ತುಂಬಲಾಗಿದೆ’ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು.

ಲೇಖಕರು: ಮೌ/ ಸೈಯದ್ ಯೂಸುಫ್
ಪುಟಗಳು : 24
ಬೆಲೆ ರೂ : 10.00

Check Also

ಇಸ್ಲಾಮೀ ಜೀವನ ವ್ಯವಸ್ಥೆ1

Leave a Reply

Your email address will not be published. Required fields are marked *