ಯೇಸು ಮತ್ತು ಮೇರಿ ಕುರ್ ಆನಿನಲ್ಲಿ

Yesu-Mattu-Mary-Quraninalli-190x300

ಅಲ್ಲಾಹನ ವತಿಯಿಂದ ಜಗತ್ತಿಗೆ ನೇಮಕಗೊಂಡ ಎಲ್ಲ ಪ್ರವಾದಿಗಳನ್ನು ಮುಸ್ಲಿಮರು ನಂಬುತ್ತಾರೆ. ಏಸು ಅಥವಾ ಪ್ರವಾದಿ ಈಸಾ(ಅ) ಅಲ್ಲಾಹನ ಪ್ರವಾದಿಗಳ ಪೈಕಿ ಓರ್ವ ಮಹಾನ್ ಪ್ರವಾದಿ.

ಪವಿತ್ರ ಕುರ್ ಆನಿನಲ್ಲಿ ಹೆಸರಿನೊಂದಿಗೆ ಪ್ರಸ್ತಾಪಿಸಲ್ಪಟ್ಟಿರುವಂತಹ ಏಕೈಕ ಮಹಿಳೆ ಏಸುವಿನ ತಾಯಿ ಮೇರಿ ಅಥವಾ ಮರ್ಯಮ್(ಅ) ಆಗಿರುವರು.

ಅವರ ಚಾರಿತ್ರ್ಯವನ್ನು ಪವಿತ್ರ ಕುರ್ಆನ್ ಒಂದು ಆದರ್ಶವಾಗಿ ಜಗತ್ತಿನ ಮುಂದಿರಿಸಿದೆ.

ಈ ಪುಸ್ತಕದಲ್ಲಿ ಏಸು ಮತ್ತು ಮೇರಿಯವರ ಕುರಿತು ದೃಷ್ಟಿಕೋನವನ್ನು ಸ್ಪಷ್ಟಪಡಿಸಲು ಪ್ರಯತ್ನಿಸಲಾಗಿದೆ.

ಲೇಖಕರು : ಇಬ್ರಾಹೀಮ್ ಸಈದ್

ಪುಟಗಳು: 56 ಬೆಲೆ:

ರೂ. 25.00 –

Check Also

ಇಸ್ಲಾಮೀ ಜೀವನ ವ್ಯವಸ್ಥೆ1

Leave a Reply

Your email address will not be published. Required fields are marked *