ಮಹಿಳೆ ಮತ್ತು ಸಮಾಜ

Mahile-Mattu-Samaja-202x300

ಇಸ್ಲಾಮ್ ಧರ್ಮದ ಕುರಿತು ಪ್ರಸ್ತಾಪ ಬಂದಾಗಲೆಲ್ಲಾ ಮುಸ್ಲಿಮ್ ಮಹಿಳೆ, ಆಕೆಯ ಸ್ಥಾನಮಾನ, ಕಾರ್ಯಕ್ಷೇತ್ರ, ಹಕ್ಕು ಮತ್ತು ಕರ್ತವ್ಯಗಳ ಚರ್ಚೆ ಬಂದೇ ಬರುತ್ತದೆ. ನಮ್ಮ ಪಾಶ್ಚಾತ್ಯ ಪ್ರಣೀತ ಸಮೂಹ ಮಾಧ್ಯಮಗಳು ಇಸ್ಲಾಮ್ ಮತ್ತು ಮುಸ್ಲಿಮ್ ಸಮಾಜದಲ್ಲಿ ಮಹಿಳೆಯ ಕುರಿತು ಅಷ್ಟೊಂದು ತಪ್ಪು ಕಲ್ಪನೆಗಳನ್ನು ಹರಡಿದೆ. ಪ್ರಸ್ತುತ ತಪ್ಪು ಕಲ್ಪನೆಗಳನ್ನು ನಿವಾರಿಸಿ ಇಸ್ಲಾಮ್ ಧರ್ಮದಲ್ಲಿ ಮಹಿಳೆಯರಿಗಿರುವ ನೈಜ ಸ್ಥಾನಮಾನ ಮತ್ತು ಹಕ್ಕು ಬಾಧ್ಯತೆಗಳನ್ನು ಅರಿಯಲು ಈ ಕೃತಿ ನೆರವಾದೀತು.
ಲೇಖಕರು : ಇಬ್ರಾಹೀಮ್ ಸಈದ್
ಪುಟಗಳು:136
ಬೆಲೆ: ರೂ. 62.00

Check Also

ಇಸ್ಲಾಮೀ ಜೀವನ ವ್ಯವಸ್ಥೆ1

Leave a Reply

Your email address will not be published. Required fields are marked *