ಮಹಿಳೆ ಇಸ್ಲಾಮಿನಲ್ಲಿ

Mahile-Islaminalli-190x300

ಅಂತಾರಾಷ್ಟ್ರೀಯ ಖ್ಯಾತಿಯ ಮುಸ್ಲಿಮ್ ಸಾಹಿತಿ ಪ್ರೊ| ಮುಹಮ್ಮದ್ ಕುತುಬ್ ಅವರ ಜನಪ್ರಿಯ ಕೃತಿ. ‘ಶುಬಹಾತು ಹೌಲಲ್ ಇಸ್ಲಾಮ್’ (Islam: the misunderstood religion) ಅದರ ‘ಇಸ್ಲಾಮ್ ಮತ್ತು ಮಹಿಳೆಯರು’ ಎಂಬ ಅಧ್ಯಾಯದ ಕನ್ನಡಾನುವಾದವೇ ಈ ಕಿರು ಹೊತ್ತಿಗೆ. ಇಸ್ಲಾಮಿನಲ್ಲಿ ಮಹಿಳೆಯ ಸ್ಥಾನಮಾನಗಳ ಕುರಿತು ಅಲ್ಲಸಲ್ಲದ ಆರೋಪ ಅವಹೇಳನಗಳನ್ನು ಎಲ್ಲೆಡೆ ಹರಡಿಸಲಾಗುತ್ತಿರುವ ಈ ಸಂದರ್ಭದಲ್ಲಿ ವಸ್ತುನಿಷ್ಠ ತಿಳುವಳಿಕೆ ನೀಡುವ ಇಂತಹ ಕೃತಿಗಳು ಅತ್ಯಗತ್ಯ. ಇಸ್ಲಾಮನ್ನು ಕಡೆಗಣಿಸಿ, ಪಾಶ್ಚಾತ್ಯರ ಅಂಧಾನುಕರಣೆಯಲ್ಲಿ ಮಹಿಳೋದ್ಧಾರ ಮಾಡಲು ಹೊರಟಿರುವ ‘ಆಧುನಿಕವಾದಿ’ ಬುದ್ಧಿಜೀವಿಗಳ ಕಣ್ಣು ತೆರೆಯಿಸಲಿಕ್ಕೂ ಇದು ಪರ್ಯಾಪ್ತವಿದೆ.

ಲೇಖಕರು : ಮುಹಮ್ಮದ್ ಕುತುಬ್

ಅನುವಾದಕರು: ಪಿ. ನೂರ್ ಮುಹಮ್ಮದ್

ಪುಟಗಳು:48

ಬೆಲೆ: ರೂ. 22.00

Check Also

ಇಸ್ಲಾಮೀ ಜೀವನ ವ್ಯವಸ್ಥೆ1

One comment

  1. This book reveals some of the misconceptions about Islam and corrects a scientific manner based on derived from the Quran and Sunnah. Kannada This book reveals some of the misconceptions about Islam and corrects a scientific manner based on derived from the Quran and Sunnah.

Leave a Reply

Your email address will not be published. Required fields are marked *