ಮರಣೋತ್ತರ ಜೀವನ

Maranothara-Jeevana-197x300

ಹುಟ್ಟಿದವನಿಗೆ ಸಾವು ನಿಶ್ಚಿತ. ಐಹಿಕ ಜೀವನವನ್ನು ರೂಪಿಸುವ ಚಾಲಕ ಶಕ್ತಿ ಪರಲೋಕದ ಬಗೆಗಿನ ನಮ್ಮ ನಮ್ಮ ನಂಬಿಕೆಯಾಗಿದೆ. ಇದನ್ನು ಯಾರೂ ಅಲ್ಲಗಳೆಯಲಾರರು. ಸಾವಿನ ಬಳಿಕ ಇನ್ನೊಂದು ಜೀವನವಿರುವುದೇ? ಇರುವುದಾದರೆ ಅದರ ಸ್ಥಿತಿಗತಿಗಳು ಹೇಗಿರುವುವು? ಇವು ನಮ್ಮ ಅನುಭವ ಮತ್ತು ಜ್ಞಾನಕ್ಕೆ ಮೀರಿದ ಪ್ರಶ್ನೆಗಳಾಗಿವೆ. ಆದರೆ ಇವುಗಳ ಕುರಿತು ಸರಿಯಾದ ಒಂದು ದೃಷ್ಟಿಕೋನ ಹೊಂದಿರಲೇಬೇಕಾಗಿದೆ. ಪ್ರಸ್ತುತ ವಿಚಾರಗಳನ್ನು ವಸ್ತುನಿಷ್ಠವಾಗಿ ಈ ಕಿರುಹೊತ್ತಗೆಯಲ್ಲಿ ಪ್ರತಿಪಾದಿಸಲಾಗಿದೆ.

ಲೇಖಕರು : ಮೌ ಸಯ್ಯದ್ ಅಬುಲ್ ಆಲಾ ಮೌದೂದಿ

ಪುಟಗಳು: 16

ಬೆಲೆ: ರೂ. 6.00

Check Also

ಇಸ್ಲಾಮೀ ಜೀವನ ವ್ಯವಸ್ಥೆ1

Leave a Reply

Your email address will not be published. Required fields are marked *