ಬುದ್ಧಿ ನೀಡಿದ ತೀರ್ಪು

8

ಪ್ರಕೃತಿಯೆಂಬ ಉತ್ಕೃಷ್ಟ ಕಾರ್ಯಾಗಾರ ಸುವ್ಯವಸ್ಥಿತವಾಗಿ ಹೇಗೆ ಕೆಲಸ ಮಾಡುತ್ತದೆ? ಎಂಬ ಪ್ರಶ್ನೆಯು ಎಷ್ಟೊಂದು ಅರ್ಥಪೂರ್ಣ. ಅದಕ್ಕೆ ನಮ್ಮ ಬುದ್ಧಿಯು ‘ಅದರ ಹಿಂದೆ ಯಾವುದೋ ಒಂದು ಮಹಾನ್ ಶಕ್ತಿ ಕಾರ್ಯನಿರತವಾಗಿದೆ’ ಎಂದು ಹೇಳುತ್ತದೆ. ಈ ಕಿರು ಹೊತ್ತಿಗೆ ವಾಚಕರಿಗೆ ಪ್ರಕೃತಿಯ ಹಿಂದಿರುವ ಆ ಶಕ್ತಿಯನ್ನು ಅರಿಯಲು ಸಹಕಾರಿಯಾದೀತು.

 

ಲೇಖಕರು :  ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ

ಪುಟಗಳು : 16

ಬೆಲೆ: ರೂ. 5.00 –

Check Also

ಇಸ್ಲಾಮೀ ಜೀವನ ವ್ಯವಸ್ಥೆ1

Leave a Reply

Your email address will not be published. Required fields are marked *