ಬಡ್ಡಿ

1ಇಸ್ಲಾಮ್ ಸ್ಥಾಪಿಸಿದ ಆರ್ಥಿಕ ವ್ಯವಸ್ಥೆಯು ಇಂದು ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅದರ ತತ್ವ ಸಿದ್ಧಾಂತಗಳೂ  ಮುಸ್ಲಿಮರ ಮನದಿಂದ ಮರೆಯಾಗಿವೆ. ನಮ್ಮ ಸುತ್ತಮುತ್ತಲಿರುವ ಆರ್ಥಿಕ ವ್ಯವಸ್ಥೆಯು ಬಂಡವಾಳ ಶಾಹಿತ್ವದ ಆಧಾರದಲ್ಲಿ ನಡೆಯುತ್ತಿದೆ. ನಮ್ಮ ಮನ-ಮಸ್ತಿಷ್ಕಗಳ ಮೇಲೂ ಅದು ಗಾಢವಾದ ಪ್ರಭಾವವನ್ನು ಬೀರಿದೆ. ಇಸ್ಲಾಮ್ ಬಡ್ಡಿಯನ್ನು ನಿಷೇಧಿಸಿರುವುದರ ಕಾರಣಗಳನ್ನು ಆಳವಾಗಿ ಅಭ್ಯಸಿಸಿ ಅದನ್ನು ವೈಚಾರಿಕವಾಗಿ ಮನಗಾಣಿಸುವ ಪ್ರಯತ್ನ ಈ ಗ್ರಂಥದಲ್ಲಿ ಮಾಡಲಾಗಿದೆ.

ಲೇಖಕರು :  ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ

ಅನುವಾದಕರು: ಇಬ್ರಾಹೀಮ್ ಸಈದ್

ಪುಟಗಳು : 64

ಬೆಲೆ: ರೂ.23.00

Check Also

ಇಸ್ಲಾಮೀ ಜೀವನ ವ್ಯವಸ್ಥೆ1

Leave a Reply

Your email address will not be published. Required fields are marked *