ಪ್ರವಾದಿ ಜೀವನ ಸಂದೇಶ

pravadi-jeevana-sandesha-202x300

ಖ್ಯಾತ ಇಸ್ಲಾಮೀ ಚಿಂತಕ ಸಯ್ಯದ್ ಅಬುಲ್ ಆಲಾ ಮೌದೂದಿಯವರು 1975ರ ಅಕ್ಟೋಬರ್ 22ರಂದು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಮಾಡಿದ ಭಾಷಣದ ಕನ್ನಡಾನುವಾದವಿದು. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಸಾಧಿಸಿರುವ ಮಾನವ ಕುಲಕ್ಕೆ ಪ್ರವಾದಿವರ್ಯರ(ಸ) ಜೀವನ ಚರ್ಯೆ ಎಷ್ಟು ಅವಶ್ಯಕವೆಂಬುದನ್ನು ಇದರಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ.

ಲೇಖಕರು : ಮೌ ಸಯ್ಯದ್ ಅಬುಲ್ ಆಲಾ ಮೌದೂದಿ

ಅನುವಾದಕರು: ಬಿ.ಎಸ್. ಶರ್ಫುದ್ದೀನ್

ಪುಟಗಳು: 32

ಬೆಲೆ: ರೂ. 13.00

Check Also

ಇಸ್ಲಾಮೀ ಜೀವನ ವ್ಯವಸ್ಥೆ1

Leave a Reply

Your email address will not be published. Required fields are marked *