ಪರಲೋಕ ಮತ್ತು ಭಾರತೀಯ ಧರ್ಮ ಗ್ರಂಥಗಳು

Paraloka-mattu-Bharathiya-Dharma-Granthagalu-190x300

ಮಾನವ ಜೀವನವು ಮರಣದೊಂದಿಗೆ ಕೊನೆಗೊಳ್ಳುವುದೇ? ಅಥವಾ ಅದರಾಚೆಯೂ ಒಂದು ಜೀವನವಿದೆಯೇ ಎಂಬುದು ಮಾನವನನ್ನು ಸದಾ ಕಾಡುವ ಪ್ರಶ್ನೆಯಾಗಿದೆ. ಪರಲೋಕ ಮತ್ತು ಭಾರತೀಯ ಧರ್ಮ ಗ್ರಂಥಗಳು ಎಂಬ ಕೃತಿಯಲ್ಲಿ ಪರಲೋಕ ಕಲ್ಪನೆಯ ಬಗ್ಗೆ ಭಾರತೀಯ ಧರ್ಮ ಗ್ರಂಥಗಳ ನಿಲುವುಗಳನ್ನು ಸ್ಪಷ್ಟಪಡಿಸಲಾಗಿದೆ. ಈ ಕೃತಿಯಲ್ಲಿ ಮರಣಾ ನಂತರ ಬದುಕನ್ನು ಆಧಾರ ಸಹಿತ ಸಾಬೀತುಪಡಿಸಲಾಗಿದೆ.

ಲೇಖಕರು : ಮುಹಮ್ಮದ್ ಫಾರೂಕ್ ಖಾನ್

ಅನುವಾದಕರು: ಎಮ್. ಸಾದುಲ್ಲಾ

ಪುಟಗಳು: 48

ಬೆಲೆ: ರೂ. 22.00

Check Also

ಇಸ್ಲಾಮೀ ಜೀವನ ವ್ಯವಸ್ಥೆ1

Leave a Reply

Your email address will not be published. Required fields are marked *