ನಿನ್ನನ್ನು ನೀನರಿಯೋ ಮಾನವಾ!

Ninnannu-Neenariyo-Manava-197x300

“ನಾನು ಸತ್ತು ಮಣ್ಣಾದ ಬಳಿಕ ನನ್ನನ್ನು ಜೀವಂತಗೊಳಿಸಲಾಗುವುದೇ?” ಈ ಪ್ರಶ್ನೆ ಹೀಗೆಯೇ ಅಲ್ಲದಿದ್ದರೆ ಅಲ್ಪಸ್ವಲ್ಪ ವ್ಯತ್ಯಾಸದೊಂದಿಗಾದರೂ ಹೆಚ್ಚಿನೆಲ್ಲಾ ಮನುಷ್ಯರನ್ನು ಕಾಡುತ್ತಿರುತ್ತದೆ. ತನ್ನ ಇಹಲೋಕ ಜೀವನದಲ್ಲಿ ಪರಲೋಕದ ಕುರಿತು ಚಿಂತಿಸದ ಪ್ರತಿಯೊಬ್ಬನೂ ಈ ಮೂಲಕ ಪರಲೋಕ ಜೀವನದ ಬಗ್ಗೆ ತಾನು ಸಂಶಯಗ್ರಸ್ಥನಾಗಿರುವೆನೆಂಬುದನ್ನೇ ಸಾರುತ್ತಿದ್ದಾನೆ. ಈ ನಿಟ್ಟಿನಲ್ಲಿ ಸ್ಪಷ್ಟ ಕಲ್ಪನೆಯುನ್ನು ಈ ಕಿರುಹೊತ್ತಗೆಯಲ್ಲಿ ಸಾದರಪಡಿಸಲಾಗಿದೆ.

 

ಲೇಖಕರು : ಮೌ| ವಹೀದುದ್ದೀನ್ ಖಾನ್

ಅನುವಾದಕರು: ಅಬ್ದುಸ್ಸಲಾಮ್ ಪುತ್ತಿಗೆ

ಪುಟಗಳು: 32

ಬೆಲೆ: ರೂ. 12.00

Check Also

ಇಸ್ಲಾಮೀ ಜೀವನ ವ್ಯವಸ್ಥೆ1

One comment

  1. Kannada This book reveals some of the misconceptions about Islam and corrects a scientific manner based on derived from the Quran and Sunnah.

Leave a Reply

Your email address will not be published. Required fields are marked *