ನನ್ನ ಪ್ರೀತಿಯ ಧರ್ಮ

Nanna-Prithiya-Dharma-189x300

ತಮಿಳು ದೈನಿಕ ನೀರೋಟ್ಟಮ್(Neerottam)ನ ಸಂಪಾದಕ ಹಾಗೂ ಅಣ್ಣಾ ಡಿಎಂಕೆ ಪಕ್ಷದ ಕಾರ್ಯಕಾರಿಣಿಯ ಸದಸ್ಯರಾದ ಅಡಿಯಾರ್ರವರು ತನ್ನ ಪತ್ರಿಕೆಯಲ್ಲಿ “ನಾನ್ ಕಾದಲಿಕ್ಕುಮ್ ಇಸ್ಲಾಮ್”(ನಾನು ಪ್ರೀತಿಸುವ ಇಸ್ಲಾಮ್) ಎಂಬ ಶೀರ್ಷಿಕೆಯಲ್ಲಿ ಬರೆದ ಲೇಖನಮಾಲೆಯ ಕ್ರೋಡೀಕರಣದ ಕನ್ನಡ ಭಾಷಾಂತರವೇ ಈ ಪುಸ್ತಕ. ನಿಷ್ಪಕ್ಷಪಾತಿಯಾದ ಓರ್ವ ಪತ್ರಕರ್ತ ಹಾಗೂ ರಾಜಕಾರಣಿಯ ಅಭಿಪ್ರಾಯಗಳೆಂಬ ನೆಲೆಯಲ್ಲಿ ಈ ಪುಸ್ತಕವು ಇಸ್ಲಾಮಿನ ಬಗ್ಗೆ ಮುಸ್ಲಿಮೇತರ ಬಂಧುಗಳ ಮನಗಳಲ್ಲಿ ಹರಡಿಕೊಂಡಿರುವ ತಪ್ಪು ತಿಳುವಳಿಕೆಗಳನ್ನು ನೀಗಿಸಲು ಸಹಕಾರಿಯಾದೀತು.

ಲೇಖಕರು : ಅಡಿಯಾರ್

ಅನುವಾದಕರು: ಇಬ್ರಾಹೀಮ್ ಸಈದ್

ಪುಟಗಳು : 72

ಬೆಲೆ: ರೂ. 30.00

Check Also

ಇಸ್ಲಾಮೀ ಜೀವನ ವ್ಯವಸ್ಥೆ1

Leave a Reply

Your email address will not be published. Required fields are marked *