ತಪ್ಪು ಕಲ್ಪನೆಗಳು

Thappukalpanegalu-190x300ಇಸ್ಲಾಮಿನ ಬಗ್ಗೆ ಇಂದು ನಮ್ಮ ದೇಶ ಬಾಂಧವರಲ್ಲಿ ವ್ಯಾಪಕವಾಗಿರುವ ಕೆಲವು ಪ್ರಮುಖ ತಪ್ಪು ಕಲ್ಪನೆಗಳನ್ನು ನೀಗಿಸುವುದೇ ಈ ಗ್ರಂಥದ ಉದ್ದೇಶ. ಇಸ್ಲಾಮಿನ ಅಧ್ಯಯನಕ್ಕೆ ತಡೆಯಾಗಿರುವ ಈ ತಪ್ಪು ಕಲ್ಪನೆಗಳ ನಿವಾರಣೆಯಿಂದ ಹೆಚ್ಚಿನ ಅಧ್ಯಯನಕ್ಕೆ ಆಸಕ್ತಿ ಉಂಟಾಗಬಹುದು. ಇಂದಿನ ವೈಷಮ್ಯಪೂರ್ಣ, ಕೋಮುಕಲುಷಿತ ವಾತಾವರಣವನ್ನು ತಿಳಿಗೊಳಿಸಲು ಈ ಪುಸ್ತಕ ಸಹಕಾರಿ. ಮುಸ್ಲಿಮೇತರ ಬಂಧುಗಳಿಗಾಗಿಯೇ ರಚಿಸಲಾಗಿರುವ ಈ ಗ್ರಂಥವು ಇಸ್ಲಾಮೀ ಸಂದೇಶ ಪ್ರಚಾರದ ಹೊಣೆ ಹೊತ್ತ ಮುಸ್ಲಿಮ್ ಬಂಧುಗಳಿಗೂ ಅಷ್ಟೇ ಉಪಯುಕ್ತವೆನಿಸುವುದರಲ್ಲಿ ಸಂದೇಹವಿಲ್ಲ.

ಲೇಖಕರು : ಇಬ್ರಾಹೀಮ್ ಸಈದ್

ಪುಟಗಳು : 94

ಬೆಲೆ: ರೂ. 40.00

Check Also

ಇಸ್ಲಾಮೀ ಜೀವನ ವ್ಯವಸ್ಥೆ1

Leave a Reply

Your email address will not be published. Required fields are marked *