ಕುರ್ ಆನ್ ಸಮಗ್ರ ಪರಿಚಯ

Quran-Samagra-Parichaya-190x300

ಪವಿತ್ರ ಕುರ್ ಆನ್  ಅಲ್ಲಾಹನ ಗ್ರಂಥವಾಗಿದೆ, ಮನುಷ್ಯನ ಕೃತಿಯಲ್ಲ. ಆದುದರಿಂದ ಅದರ ಅಧ್ಯಯನದ ವಿಷಯವು ಒಂದು ಸಾಮಾನ್ಯ ವಿಷಯವಾಗಿರದೆ ವಿಶಿಷ್ಟವಾದಂತಹ ವಿಷಯವಾಗಿದೆ. ಒಬ್ಬ ಮನುಷ್ಯನ ಕೃತಿಯನ್ನು ಕೇವಲ ಒಂದು ಕೃತಿಯೆಂಬ ನೆಲೆಯಲ್ಲೇ ಪಠಿಸಲಾಗುತ್ತದೆ. ಆದರೆ ತನ್ನನ್ನು ‘ದೇವಗ್ರಂಥ’ವೆಂದು ಸಾರುವ ಒಂದು ಗ್ರಂಥವನ್ನು ಪಠಿಸುವಾಗ ತಿಳಿದಿರಲೇಬೇಕಾದ ಕೆಲವು ವಿಷಯಗಳಿವೆ. ಈ ಗ್ರಂಥವು ಅದೇ ಅಗತ್ಯವನ್ನು ಪೂರ್ತೀಕರಿಸಲಿಕ್ಕಾಗಿ ಬರೆಯಲ್ಪಟ್ಟಿದೆ.

ಲೇಖಕರು :  ಮೌ| ಸದ್ರುದ್ದೀನ್ ಇಸ್ಲಾಹಿ

ಅನುವಾದಕರು: ಇಬ್ರಾಹೀಮ್ ಸಈದ್

ಪುಟಗಳು: 132

ಬೆಲೆ: ರೂ. 60.00

Check Also

ಇಸ್ಲಾಮೀ ಜೀವನ ವ್ಯವಸ್ಥೆ1

One comment

  1. Kannada This book reveals some of the misconceptions about Islam and corrects a scientific manner based on derived from the Quran and Sunnah.

Leave a Reply

Your email address will not be published. Required fields are marked *