ಇಸ್ಲಾಮ್ ಧರ್ಮ

Islam-Dharma-190x300ವಿಶ್ವವಿಖ್ಯಾತ ಮುಸ್ಲಿಮ್ ವಿದ್ವಾಂಸರಾದ ಮೌಲಾನ ಸಯ್ಯದ್ ಅಬುಲ್ ಆಲಾ ಮೌದೂದಿ ಅವರ ಸುಪ್ರಸಿದ್ಧ ಉರ್ದು ಗ್ರಂಥ ‘ರಿಸಾಲಯೆ-ದೀನಿಯಾತ್’ ಇದರ ಕನ್ನಡಾನುವಾದವೇ ‘ಇಸ್ಲಾಮ್ ಧರ್ಮ’ 1937ರಲ್ಲಿ ಪ್ರಥಮವಾಗಿ ಪ್ರಕಟವಾದ ಉರ್ದು ಮೂಲದ ಈ ಗ್ರಂಥವು ಭಾರತದ ರಾಷ್ಟ್ರ ಹಾಗೂ ಎಲ್ಲ ರಾಜ್ಯ ಭಾಷೆಗಳಲ್ಲಿಯೂ ಲೋಕದ ಹೆಚ್ಚಿನ ಎಲ್ಲ ಭಾಷೆಗಳಲ್ಲಿಯೂ ಪ್ರಕಟವಾಗಿ ಲೋಕದಾದ್ಯಂತ ಪ್ರಸಾರವಾಗಿದೆ. ಇಸ್ಲಾಮ್ನ ಬೋಧನೆಗಳು ನಿತ್ಯ ನೂತನವಾಗಿದ್ದು, ಎಲ್ಲ ಕಾಲಗಳಲ್ಲಿ ಅವುಗಳ ಅನುಸರಣೆ ಸಾಧ್ಯವೆಂಬುದನ್ನೂ ವಸ್ತುನಿಷ್ಠವಾಗಿ ಇದರಲ್ಲಿ ಪ್ರತಿಪಾದಿಸಲಾಗಿದೆ. ಈ ಪುಸ್ತಕವನ್ನು ಲೋಕದಾದ್ಯಂತ ಎಷ್ಟೋ ಇಸ್ಲಾಮೀ ಶಾಲಾ ಕಾಲೇಜುಗಳಲ್ಲಿ ಪಠ್ಯ ಪುಸ್ತಕವಾಗಿಡಲಾಗಿದೆ. ವಿದ್ಯಾರ್ಥಿಗಳಲ್ಲದೆ ಇತರರು ಸಹ ಈ ಕೃತಿಯಿಂದ ಪೂರ್ಣ ಪ್ರಯೋಜನ ಪಡೆಯುತ್ತಿದ್ದಾರೆ.

ಲೇಖಕರು : ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ

ಅನುವಾದಕರು: ಇಬ್ರಾಹೀಮ್ ಸಈದ್

ಪುಟಗಳು: 120

ಬೆಲೆ: ರೂ. 50.00

Check Also

ಇಸ್ಲಾಮೀ ಜೀವನ ವ್ಯವಸ್ಥೆ1

One comment

  1. This book reveals some of the misconceptions about Islam and corrects a scientific manner based on der 90 ived from the Quran and Sunnah.

Leave a Reply

Your email address will not be published. Required fields are marked *